¡Sorpréndeme!

ಪೈಲ್ವಾನ್ ಸಿನಿಮಾ ಪೈರಸಿ ಮಾಡಿದವನು ಕೊನೆಗೂ ತಗಲಾಕೊಂಡ. | Sudeep | FILMIBEAT KANNADA

2019-09-20 2,168 Dailymotion

'ಪೈಲ್ವಾನ್' ಸಿನಿಮಾ ಪೈರಸಿ ಆದ ಹಿನ್ನಲೆ ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಈಗ ಆರೋಪಿ ರಾಕೇಶ್ ವಿರಾಟ್ ಎನ್ನುವವನನ್ನು ಬಂಧನ ಮಾಡಲಾಗದೆ. ರಾಕೇಶ್ ವಿರಾಟ್ ನೆಲಮಂಗಲದ ನಿವಾಸಿ. ಇತ್ತೀಚಿಗಷ್ಟೆ ಸುದೀಪ್ ನಟನೆಯ 'ಪೈಲ್ವಾನ್' ಸಿನಿಮಾವನ್ನು ಫೇಸ್ ಬುಕ್ ಲೈವ್ ಮಾಡಿದ್ದ. ಜೊತೆಗೆ ಸಿನಿಮಾವನ್ನು ನೋಡಲು ನನಗೆ ಇನ್ ಬಾಕ್ಸ್ ಮೇಸೆಜ್ ಮಾಡಿ ಎಂದು ಬರೆದುಕೊಂಡಿದ್ದ.

Bangalore cyber crime police arrested Rakesh who did Pailwaan movie facebook live